ಕಾರ್ಕಳ : ಸ್ವಚ್ಛ ಬ್ರಿಗೇಡ್ ವತಿಯಿಂದ ಸ್ವಚ್ಛತಾ ಅಭಿಯಾನ
ಕಾರ್ಕಳ: ಕಾರ್ಕಳ ಸ್ವಚ್ಛ ಬ್ರಿಗೇಡ್ ವತಿಯಿಂದ ಇಂದು ಸ್ಥೀಯ ನಿವಾಸಿಗಳ ಸಹಕಾರದೊಂದಿಗೆ ದಾನಶಾಲೆ ಮುಖ್ಯ ರಸ್ತೆ, ಗೋಮ್ಮಟ ಬೆಟ್ಟ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇಂದಿನ ಕಾರ್ಯವನ್ನು ತಮ್ಮ ತಂಡಕ್ಕೆ ಸದಾ ಬೆಂಬಲ, ಸಹಕಾರ ಮತ್ತು ಪ್ರೋತ್ಸಾಹ ನೀಡಿ ಹಲವಾರು…
1ನೇ ತರಗತಿ ದಾಖಲಾತಿಗೆ ಜೂ.1 ಕ್ಕೆ 6 ವರ್ಷ ಕಡ್ಡಾಯ: ಶಿಕ್ಷಣ ಇಲಾಖೆಯ ನಿಯಮ ಸಡಿಲಿಕೆಗೆ ಪೋಷಕರ ಆಗ್ರಹ!
ಬೆಂಗಳೂರು: ಒಂದನೇ ತರಗತಿಗೆ ಶಾಲೆಗೆ ದಾಖಲಾತಿ ಪಡೆಯಲು ಜೂನ್ 1 ಕ್ಕೆ 6 ವರ್ಷ ತುಂಬಿರಬೇಕು ಎಂಬ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು,ಈ ಬಗ್ಗೆ ಭಾರೀ ಅಸಮಾಧಾನ ಹೊರಹಾಕಿರುವ ಪೋಷಕರು, ಸರ್ಕಾರ ಈ ನಿಯಮ ಸಡಿಲಿಕೆ ಮಾಡಬೇಕು ಎಂದು ಆಗ್ರಹ…
ಅಜೆಕಾರು: ಬೈಕ್ ಡಿಕ್ಕಿಯಾಗಿ ಮಹಿಳೆಗೆ ಗಾಯ
ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಅಜೆಕಾರು ಕೈಕಂಬ ಬಳಿ ಸಂಭವಿಸಿದೆ. ಅಜೆಕಾರು ನಿವಾಸಿ ಜಯಲಕ್ಷಿö್ಮÃ (55) ಎಂಬವರು ಗಾಯಗೊಂಡ ಮಹಿಳೆ. ರಾಘವೇಂದ್ರ ನಾಯಕ್ ಎಂಬವರು ಗುರುವಾರ ಸಂಜೆ…
ಮುದ್ರಾಡಿ: ಕೇರಳ ಮೂಲದ ಕಾರ್ಮಿಕ ಕುಸಿದು ಬಿದ್ದು ಮೃತ್ಯು
ಹೆಬ್ರಿ: ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಕೂಲಿ ಕಾರ್ಮಿಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹೆಬ್ರಿ ತಾಲೂಕಿನ ಮುದಾರಡಿ ಗ್ರಾಮದ ಬಲ್ಲಾಡಿಯಲ್ಲಿ ನಡೆದಿದೆ. ಕೇರಳದ ರೋಯಿ ಆ್ಯಂಟೋನಿ ಕಳೆದ 3 ತಿಂಗಳಿನಿAದ ಬಲ್ಲಾಡಿಯ ಬೀನು ಮುರಳಿ ಎಂಬವರ ರಬ್ಬರ್…
ಕಾರ್ಕಳಕ್ಕೆ ಆಗಮಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಗೆ ಸ್ವಾಗತಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್!: ಸುನಿಲ್ ಟ್ವೀಟ್‌ಗೆ ಕಾರ್ಕಳ ಕಾಂಗ್ರೆಸ್ ಕಕ್ಕಾಬಿಕ್ಕಿ
ಕಾರ್ಕಳ: ರಾಜ್ಯ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹಿಂದುತ್ವದ ಕುರಿತ ಮೃದು ಧೋರಣೆ ಕೈ ಪಾಳಯದಲ್ಲಿ ತೀವೃ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎಂಬAತೆ ತಮಿಳುನಾಡಿನ ಕೊಯಮುತ್ತೂರಿನ ಇಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿ ವಾಸುದೇವ ಹಾಗೂ…
ಮತಪ್ರಮಾಣ ಹೆಚ್ಚಿಸಲು ಟ್ರಂಪ್ 182ಕೋಟಿ ರೂ. ದೇಣಿಗೆ ನೀಡಿದ ವಿಚಾರ ದೇಶದ ಪ್ರಜಾತಂತ್ರ ವ್ಯವಸ್ಥೆ ಗೌರವಕ್ಕೆ ಧಕ್ಕೆ: ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್
ಉಡುಪಿ:ಭಾರತದಲ್ಲಿ ಮತಪ್ರಮಾಣ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ 182 ಕೋಟಿ ರೂ ದೇಣಿಗೆ ನೀಡಲಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಘನತೆ ಗೌರವಕ್ಕೆ ದಕ್ಕೆ ತಂದಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ…
ಕರ್ನಾಟಕಕ್ಕೂ ವಕ್ಕರಿಸಿದ ಹಕ್ಕಿ ಜ್ವರ: ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪತ್ತೆ
ಬಳ್ಳಾರಿ: ನೆರೆ ರಾಜ್ಯದಲ್ಲಿ ಆತಂಕ ಹುಟ್ಟಿಸಿದ್ದ ಹಕ್ಕಿ ಜ್ವರ ಇದೀಗ ಕರ್ನಾಟಕಕ್ಕೂ ವಕ್ಕರಿಸಿದ್ದು, ಬಳ್ಳಾರಿಯಲ್ಲಿ 2400 ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ.ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ನಂತರ, ಆರೋಗ್ಯ ಇಲಾಖೆ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ…
ಮೆಹಂದಿಯಿಂದ ಚರ್ಮ ರೋಗ, ಕ್ಯಾನ್ಸರ್!? :ಟ್ಯಾಟೂ, ಲಿಪ್ ಸ್ಟಿಕ್ ಬಳಿಕ ಮದರಂಗಿಗೂ ಕಂಟಕ
ಬೆಂಗಳೂರು: ಟ್ಯಾಟೂ, ಲಿಪ್ಸ್ಟಿಕ್ ಬಳಿಕ ಇದೀಗ ಮೆಹೆಂದಿ ಯಲ್ಲೂ ಅಪಾಯಕಾರಿ ಅಂಶ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಮೆಹೆಂದಿಯಿಂದ ಚರ್ಮ ರೋಗ, ಸ್ಕಿನ್ ಅಲರ್ಜಿ, ಕಡಿತದಂತಹ ಸಮಸ್ಯೆಯಿಂದ ಜನರು ಬಳಲುತ್ತಿರುವುದರಿಂದ ಮೆಹೆಂದಿ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕಳಪೆ…
ಮಾರ್ಚ್ 4 ಮತ್ತು 5ರಂದು ಬಿಸಿಯೂಟ ನೌಕರರ ಅಹೋರಾತ್ರಿ ಹೋರಾಟ
ಉಡುಪಿ : ರಾಜ್ಯ ಸರಕಾರ ಮಾರ್ಚ್ ಮೊದಲ ವಾರದಲ್ಲಿ ಮಂಡಿಸುವ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಇದೇ ಮಾರ್ಚ್ 4 ಮತ್ತು 5ರಂದು ರಾಜ್ಯಾದ್ಯಂತ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘ ಪ್ರಕಟಣೆಯಲ್ಲಿ…
ಮಿಯ್ಯಾರು: ಹಟ್ಟಿಗೆ ನುಗ್ಗಿ ದನ ಕಳ್ಳತನ
ಕಾರ್ಕಳ: ಮನೆಯ ಕಂಪೌAಡ್ ಒಳಗೆ ಕಟ್ಟಿ ಹಾಕಿದ್ದ 4 ದನಗಳನ್ನು ದುಷ್ಕರ್ಮಿಗಳು ಕಳವುಗೈದಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಸುಲೋಚನಾ ಎಂಬವರ ಮನೆಯ ಆವರಣದಿಂದ ದನಗಳನ್ನು ಕಾರಿನಲ್ಲಿ ಕದ್ದೊಯ್ಯಲಾಗಿದೆ. ಫೆ 23 ರಂದು ಬೆಳಗಿನ ಜಾವ ಬಿಳಿ ಬಣ್ಣದ ಕಾರಿನಲ್ಲಿ ಮಾರಕಾಸ್ತçಗಳೊಂದಿಗೆ…
