ಉಡುಪಿಯ ಹಿಂದೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ: ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ
ಕಾರ್ಕಳ: ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ಗೂಂಡಾಗಳಿAದ ಕಾಂಗ್ರೆಸ್ ನ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಹಿಂದೂ ಕಾಂಗ್ರೆಸ್ ಕಾರ್ಯಕರ್ತರ…
ಚೆಕ್ ಬೌನ್ಸ್ ಪ್ರಕರಣ: ನಟಿ ಪದ್ಮಜಾ ರಾವ್ ಗೆ 3 ತಿಂಗಳು ಜೈಲು ಶಿಕ್ಷೆ, 40.20 ಲಕ್ಷ ರೂ. ದಂಡ
ಮಂಗಳೂರು: ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ ನಗರದ ಎಂಟನೇ ಜೆಎಂಎಫ್ಸಿ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ಸಿನಿಮಾ ಮತ್ತು ಕಿರುತೆರೆ…
ಜಾತಿ ಆಧಾರಿತ ಅಪಮಾನಕ್ಕೆ ಮಾತ್ರ ಎಸ್ಸಿ/ಎಸ್ಟಿ ಕಾಯ್ದೆ ಅನ್ವಯ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯನಿಗೆ ಮಾಡುವ ಎಲ್ಲಾ ಅಪಮಾನಗಳನ್ನು ಎಸ್ಸಿ/ಎಸ್ಟಿ (ದೌರ್ಜನ್ಯಗಳ ತಡೆ) ಕಾಯ್ದೆ, 1989ರಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಜಾತಿ ಗುರುತನ್ನು ಆಧರಿಸಿ ಮಾಡುವ ಅಪಮಾನವನ್ನು ಮಾತ್ರ ಆ ಸೆಕ್ಷನ್ನಡಿ ಅಪರಾಧವೆಂದು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್…
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುನಿಯಾಲು ಗೋಪಾಲಕೃಷ್ಣ ದೇವರಿಗೆ ಸಹಸ್ರ ತುಳಸಿದಳ ಅರ್ಚನೆ
ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ಗೋಪಾಲಕೃಷ್ಣ ದೇವರಿಗೆ ಸಹಸ್ರ ತುಳಸಿದಳ ಅರ್ಚನೆಯು ಜಿಎಸ್’ಬಿ ಸಮಾಜ ಬಾಂಧವರಿಂದ ನಡೆಯಿತು ವೇದಮೂರ್ತಿ ವಾಮನ್ ಭಟ್ ಇವರು ಪೂಜಾವಿಧಿವಿಧಾನಗಳನ್ನು ನೆರವೇರಿಸಿ ಕವೀಶ್ ಭಟ್ ಹರಿಖಂಡಿಗೆ ಇವರು…
ಶಾಲಾ ಕಾಲೇಜುಗಳಲ್ಲಿ ಹಬ್ಬಿರುವ ಗಾಂಜಾ, ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಅಭಿನವ ಭಾರತ ಸಂಘಟನೆಯಿಂದ ಡಿವೈಎಸ್ಪಿಗೆ ಮನವಿ
ಕಾರ್ಕಳ: ಪ್ರತಿಷ್ಠಿತ ಶಾಲಾ ಕಾಲೇಜುಗಳು ಹಾಗೂ ಕಾರ್ಕಳದಾದ್ಯಂತ ಪಸರಿಸಿರುವ ಗಾಂಜಾ, ಡ್ರಗ್ಸ್ ಮಾಫಿಯಾದ ವಿರುದ್ಧ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಾರ್ಕಳ ಅಭಿನವ ಭಾರತ ಸಂಘಟನೆ ವತಿಯಿಂದ ಕಾರ್ಕಳ ಡಿವೈಎಸ್ಪಿಗೆ ಮನವಿ ನೀಡಲಾಯಿತು. ನಮ್ಮ ದೇಶದ ಸುದೃಢ ಆಸ್ತಿಯೆಂದರೆ ಈ ದೇಶದ…
ಉಡುಪಿ : ಅವತಾರ್-2 ವೇಷಾಧಾರಿಯಾಗಿ ರವಿ ಕಟಪಾಡಿ
ಉಡುಪಿ: ತಮ್ಮ ಸಮಾಜ ಮುಖಿ ಕೆಲಸಗಳಿಂದ ಜನರ ಮೆಚ್ಚುಗೆ ಗಳಿಸಿದ ರವಿ ಕಟಪಾಡಿ ಈ ಬಾರಿ ವಿಶೇಷ ರೀತಿಯಲ್ಲಿ ವೇಷಾಧಾರಿಯಾಗಿ ಕಾಣಿಸಿಕೊಂಡರುಮ್ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷವಾಗಿ ರವಿ ಕಟಪಾಡಿಯವರು ಅವತಾರ್ -2 ವೇಷಾಧಾರಿಯಾಗಿ ಬಡ ಅಶಕ್ತ ಮಕ್ಕಳ ಪಾಲಿಗೆ ನೆರವಾಗಲಿದ್ದಾರೆ.…
ಉಡುಪಿ : ಕುಖ್ಯಾತ ಮನೆಗಳ್ಳ ಆರೀಫ್ ಯಾನೆ ಮುನ್ನಾ ಪೊಲೀಸ್ ವಶಕ್ಕೆ
ಉಡುಪಿ: ನಗರ ಸಭೆ ವ್ಯಾಪ್ತಿಯ ಮೂಡನಿಡಂಬೂರು ಗ್ರಾಮದ ಶಿರಿಬೀಡು ವಾರ್ಡ್ ನ ಕಾಡಬೆಟ್ಟು ಎಂಬಲ್ಲಿ ಪ್ರಶಾಂತ್ ಪೈ ರವರ ವಾಸ್ತವ್ಯದ ಮನೆಯಲ್ಲಿ, ಆಗಸ್ಟ್ 18 ರಂದು ಬಾಗಿಲು ಮುರಿದು ಮನೆಯ ಒಳಗೆ ಪ್ರವೇಶಿಸಿ ದೇವರ ಪೋಟೋ ಮೇಲಿದ್ದ ಸುಮಾರು ತಲಾ ಒಂದು…
ಭಟ್ಕಳ: ಹೆಲ್ಮಟ್ ಧರಿಸದೇ ವಾಹನ ಚಲಾವಣೆ ಮಾಡಿದಕ್ಕೆ ದಂಡ ವಸೂಲಿ : ದಂಡದ ಹಣ ಖಾಸಗಿ ವ್ಯಕ್ತಿಗೆ ಪೋನ್ ಪೇ! : ಪಿಎಸ್ ಐ ಯಲ್ಲಪ್ಪ ಮಾದರ್ ಸಸ್ಪೆಂಡ್
ಭಟ್ಕಳ: ಹೆಲ್ಮಟ್ ಧರಿಸದೇ ವಾಹನ ಚಲಾವಣೆ ಮಾಡಿದಕ್ಕೆ ದಂಡ ವಸೂಲಿ ಮಾಡುತ್ತಿದ್ದ ಭಟ್ಕಳ ಶಹರ ಠಾಣೆಯ ಪಿಎಸ್ ಐ ಯಲ್ಲಪ್ಪ ಮಾದರ ಅವರು ಪೊಲೀಸ್ ಇಲಾಖೆ ನೀಡಿದ ಕ್ಯೂಆರ್ ಕೋಡ್ ಬಳಸದೆ, ಖಾಸಗಿ ವ್ಯಕ್ತಿಗೆ ಪೋನ್ ಪೇ ಮಾಡಿಸಿದ ಪ್ರಕರಣದಲ್ಲಿ ಆರೋಪ…
ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್ ಪದಗ್ರಹಣ
ಕಾರ್ಕಳ: ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ ಮಂಜುನಾಥ್ ಎ.ಕೋಟ್ಯಾನ್ ನೆರವೇರಿಸಿ, ಭವಿಷ್ಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರೋಟರಾಕ್ಟ್ ಕ್ಲಬ್ ಮಾದರಿ ಎಂದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್ ಪದಗ್ರಹಣವನ್ನು…
ಕಾರ್ಕಳ : ಯುವತಿಯ ಅತ್ಯಾಚಾರ ಪ್ರಕರಣ:ಡ್ರಗ್ಸ್ ಪೂರೈಕೆ ಮಾಡಿದ್ದ ಮೂರನೇ ಆರೋಪಿ ಅಭಯ್ ಬಂಧನ
ಕಾರ್ಕಳ :ಶುಕ್ರವಾರ ಕಾರ್ಕಳದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಮೂರನೇ ಆರೋಪಿ ಕಾರ್ಕಳದ ಅಭಯ್(23) ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಭಯ್ ಪ್ರಮುಖ…
