
ಕಾರ್ಕಳ, ಜೂ.05: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಘುನಾಥ ಪೂಜಾರಿ ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವಾಧ್ಯಕ್ಷರಾಗಿ ರಾಘವೇಂದ್ರ ಪೆರ್ವಾಜೆ ,ಉಪಾಧ್ಯಕ್ಷರಾಗಿ ಸುರೇಶ್ ಸುವರ್ಣ, ಕಾರ್ಯದರ್ಶಿಯಾಗಿ
ಪ್ರಸನ್ನ ರಾವ್, ಜೊತೆ ಕಾರ್ಯದರ್ಶಿಯಾಗಿ
ಚಂದ್ರಹಾಸ ಅಮೀನ್, ಕೋಶಾಧಿಕಾರಿಯಾಗಿ ಸುನಿಲ್ ದೇವಾಡಿಗ,
ಸಾಂಸ್ಕೃತಿಕ ಮಾರ್ಗದರ್ಶಿ ಅರುಂಧತಿ ಆಚಾರ್ಯ, ವೀಣಾ ರಾಜೇಶ್, ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ವಿಶಾಲ್ ದೇ ವಾಡಿಗ,ಸುಧೀರ್, ದಿಲೀಪ್ ಆಯ್ಕೆಯಾಗಿದ್ದಾರೆ.
ಪ್ರಚಾರ ಸಮಿತಿಯ ಸದಸ್ಯರಾಗಿ ದಿನೇಶ್ ಕೊರಳ ಕೋಡಿ, ಜೀವನ್ .ಕೆ. ರಾವ್, ಪ್ರಸಾದ್ ದೇವಾಡಿಗ , ಮೆರವಣಿಗೆ ಸಮಿತಿಯ ಸದಸ್ಯರಾಗಿ ,ಯತೀಕ್ ನಿಲೇಶ್ ಕೋಟ್ಯಾನ್ , ಸುಕೇಶ್ ಸುವರ್ಣ , ರಮೇಶ್ ಬಿ ,ಪ್ರಸಾದ ವಿತರಣ ಸಮಿತಿ ಸದಸ್ಯರಾಗಿ ನಿತ್ಯಾನಂದ ಭಂಡಾರಿ,ಪ್ರಸನ್ನ ಶೆಟ್ಟಿಗಾರ್ ,ಶಿವಾನಂದ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಕೆ.ಪ್ರಭಾಕರ್ ಬಂಗೇರ, ಅನಂತಕೃಷ್ಣ ಶೆಟ್ಟಿ,ರೋಹಿತಾಕ್ಷ ಶೆಟ್ಟಿ,ಅಶೋಕ್ ಸುವರ್ಣ ಆಯ್ಕೆಯಾಗಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
