Share this news

 

 

 

ಉಡುಪಿ: ಪರ್ಕಳದ ಈಶ್ವರ ನಗರ ಪಂಪ್ ಹೌಸ್ ಬಳಿಯ ಅವೈಜ್ಞಾನಿಕ ತಿರುವಿನಿಂದಾಗಿ ಕಾರು ನುಗ್ಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ತಮಿಳುನಾಡು ಮೂಲದ ಯಾತ್ರಿಕರು ಉಡುಪಿಯಿಂದ ಶೃಂಗೇರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಈಗಾಗಲೇ 10ಕ್ಕೂ ಅಧಿಕ ವಾಹನಗಳ ಅಪಘಾತಕ್ಕೀಡಾಗಿದ್ದು, ಸಂಬAಧಪಟ್ಟ ಇಲಾಖೆ ಯಾವುದೇ ಕ್ರಮ ತೆಗೆದು???ಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

 

 

 

Leave a Reply

Your email address will not be published. Required fields are marked *