ಜ. 4,5 ರಂದು ಕಾರ್ಕಳದಲ್ಲಿ ಕಿಶೋರ ಯಕ್ಷೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಕಾರ್ಕಳ: ಯಕ್ಷ ಕಲಾರಂಗ ರಿ. ಕಾರ್ಕಳದ ಹದಿಮೂರನೆಯ ಕಿಶೋರ ಯಕ್ಷೋತ್ಸವ ಜ. 4 ಮತ್ತು 5 ರಂದು ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಪ್ರೌಢ ಶಾಲೆಯಲ್ಲಿ ಜರಗಲಿದ್ದು, ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅನಂತಶಯನ ದೇವಸ್ಥಾನದಲ್ಲಿ ಜರುಗಿತು. ಕಲಾಪೋಷಕ ರೆಂಜಾಳ…