ಮುನಿಯಾಲು ರಿಕ್ಷಾ ಚಾಲಕ ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ್ ಹೃದಯಾಘಾತದಿಂದ ನಿಧನ
ಹೆಬ್ರಿ,ಮೇ.14: ಮುನಿಯಾಲು ರಿಕ್ಷಾ ಚಾಲಕ ಸಂಘದ ಕಾರ್ಯದರ್ಶಿ ಮುನಿಯಾಲು ನಿವಾಸಿ ಸಂತೋಷ್ ನಾಯ್ಕ್(42) ಬುಧವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವರಂಗ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದ,ಅವರು ಇತ್ತೀಚೆಗೆ ಹೃದಯಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಮಧ್ಯಾಹ್ನ ಏಕಾಎಕಿ…
