Month: October 2026

ನರೇಂದ್ರ ಮೋದಿಯವರ ಅಧಿಕಾರದ ರಜತ ಮಹೋತ್ಸವ: ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯ- 25 ವರ್ಷಗಳ ಆಡಳಿತ ಪಯಣ ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ, ಅ.07: ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ದೇಶದ ಪ್ರಧಾನಿಯಾಗಿ…

ಮಿಯ್ಯಾರು: ಗೋಡೌನ್‌ನಿಂದ 95,000 ರೂ. ಮೌಲ್ಯದ ಅಡಿಕೆ ಕಳವು

ಕಾರ್ಕಳ,ಅ.07: ತಾವು ಕೆಲಸ ಮಾಡುತ್ತಿದ್ದ ಜಾಗದ ಗೋಡೌನ್‌ನಿಂದಲೇ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕೆಲಸಗಾರರೇ ಕಳವುಗೈದಿರುವ ಪ್ರಕರಣ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರಿನ ರಮೇಶ್ ಶೆಟ್ಟಿ ಅವರು ತನ್ನ ಮನೆಯ ಬಳಿಯ ಅಡಿಕೆ ಗೋಡೌನ್‌ನಲ್ಲಿ ಇರಿಸಿದ್ದ ಸುಮಾರು 95,000 ರೂ.…

ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ‘ಸ್ವಚ್ಛತಾ ಅರಿವು’ ಕಾರ್ಯಕ್ರಮ

ಅಜೆಕಾರು, ಅ.07: ಅಜೆಕಾರು ಪದ್ಮನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಸ್ವಚ್ಛತಾ ಅರಿವು’ ಮತ್ತು ‘ಪರಿಸರ ಜಾಗೃತಿ’ ಮೂಡಿಸುವ ವಿಶೇಷ ಕಾರ್ಯಕ್ರಮವು ಅ. 05 ರಂದು ನಡೆಯಿತು. ಮರ್ಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ…

ದರ ಪರಿಷ್ಕರಣೆಯ ನಿಯಮಗಳ ಸರಳೀಕರಣಕ್ಕೆ ಮುಂದಾದ ಜಿಎಸ್‌ಟಿ ಮಂಡಳಿ : ವರ್ಷಕ್ಕೆ ಒಂದೇಬಾರಿ ದರಗಳ ಪರಿಷ್ಕರಣೆಗೆ ಚಿಂತನೆ

ನವದೆಹಲಿ,ಅ.07: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಪದೇಪದೇ ಬದಲಾವಣೆ ಮಾಡುವುದಕ್ಕೆ ಕಡಿವಾಣ ಹಾಕಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಇನ್ನುಮುಂದೆ ದರ ಪರಿಷ್ಕರಣೆಯ ಪ್ರಸ್ತಾವನೆಗಳನ್ನು ವರ್ಷಕ್ಕೊಮ್ಮೆ ಮಾತ್ರ ಪರಿಗಣಿಸಲು ಮಂಡಳಿ ಉದ್ದೇಶಿಸಿದ್ದು, ಹೊಸ ದರಗಳನ್ನು ಪ್ರತೀ ಹಣಕಾಸು ವರ್ಷದ ಆರಂಭ…

ಮಂಗಳೂರು :ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ : ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಕೊಂಡಾಗ ಸಾಧನೆ ಸಾಧ್ಯ – ಮಮತ ಡಿ. ಎಸ್. ಗಟ್ಟಿ

ಮಂಗಳೂರು,ಅ.06: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮವಾಗಿ ತನ್ನನ್ನು ತಾನು ತೊಡಗಿಸಿ ಕೊಳ್ಳಬೇಕು ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಮಾತ್ರವಲ್ಲದೇ ಇವಾಗ ಎಲ್ಲಾ ಕ್ಷೇತ್ರಗಳಲ್ಲೂ ವಿಪುಲವಾದ ಅವಕಾಶಗಳು ಇದೆ ಅದನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡಾಗ ಜೀವನದಲ್ಲಿ ಸಾಧನೆ ಸಾಧ್ಯ ಎಂದು ಕರ್ನಾಟಕ…

ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು: ದಸರಾ ಬಳಿಕ ನೂತನ ದರ ಜಾರಿ ಸಾಧ್ಯತೆ

ಬೆಂಗಳೂರು,ಅ. 06: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ಸಂಬAಧಿಸಿದAತೆ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಲೀಟರ್ ಹಾಲಿನ ದರ 10 ರೂಪಾಯಿ ಹೆಚ್ಚಿಸಬೇಕೆಂದು ಹಾಲು ಮಾರಾಟ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ ಇದೀಗ ಸರ್ಕಾರ…

ಅ.7 ರಂದು ನಿಟ್ಟೆ ಕಾಲೇಜಿನಲ್ಲಿ ‘ಸಂಗೀತಾಮೃತ’ ಸಂಗೀತ ಕಾರ್ಯಕ್ರಮ

ಕಾರ್ಕಳ, ಅ.06: ಭಾರತೀಯ ಶಾಸ್ತ್ರೀಯ ಸಂಗೀತದ ಸೊಗಡನ್ನು ಯುವಜನತೆಗೆ ಪರಿಚಯಿಸುವ ಹಾಗೂ ಸಂಗೀತಾಸಕ್ತರಿಗೆ ಅಪೂರ್ವ ಅನುಭವ ನೀಡುವ ಉದ್ದೇಶದಿಂದ ನಿಟ್ಟೆ ವಿಶ್ವವಿದ್ಯಾಲಯದ ಅಂಗಸAಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಕಲಾಸಂಗಮ’ ವಿದ್ಯಾರ್ಥಿ ಕ್ಲಬ್ ಸಹಯೋಗದಲ್ಲಿ ‘ಸಂಗೀತಾಮೃತ’ ಸಂಗೀತ…

ಕಾರ್ಕಳ ಜೋಡುರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲೇ ಬಿಲ್ಡರ್ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ, ಅ.05: ಕಾರ್ಕಳದ ಜೋಡುರಸ್ತೆಯ ನಿವಾಸಿ ಬಿಲ್ಡರ್ ಮಂಜುನಾಥ ಪೈ(55) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನಿರ್ಮಾಣ ಹಂತದ ತನ್ನದೇ ಮಾಲಕತ್ವದ ವಸತಿ ಸಮುಚ್ಚಯದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ ಪೈಯವರು ಎಂದಿನAತೆ ಮಂಗಳವಾರ ಮುಂಜಾನೆ ಕಾರ್ಕಳ ವೆಂಕಟರಮಣ ದೇವಸ್ಥಾನ…

ಹಬ್ಬದ ಸಡಗರಕ್ಕೆ ಬೆಲೆ ಏರಿಕೆಯ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ,ಅ.05 : ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳ ಇರುವಾಗಲೇ ಅಗತ್ಯ ದಿನಸಿ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.. ಇದರಿಂದ ಜನರ ಬದುಕಿಗೆ ಮತ್ತೆ ಬರೆ ಎಳೆದಂತಾಗಿದೆ. ಅಡುಗೆ ಎಣ್ಣೆ, ಅಕ್ಕಿ ಹಾಗೂ ಸಕ್ಕರೆ ಸೇರಿದಂತೆ ಹಬ್ಬದ…

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ : ಡಿಐಜಿ ಸೋಮಶೇಖರ್ ಬಂಧನ

ಬೆಂಗಳೂರು, ಅ05: ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನು…