ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅಧ್ಯಕ್ಷರ ಹಸ್ತಕ್ಷೇಪ: ಕೇವಲ 2ನೇ ತರಗತಿ ಕಲಿತ ಅಧ್ಯಕ್ಷರಿಂದ ಕೌನ್ಸೆಲಿಂಗ್: ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಗಂಭೀರ ಆರೋಪ
ಕಾರ್ಕಳ, ಆ.20: ಜೀವನದಲ್ಲಿ ನೊಂದ ಮಹಿಳೆಯರ ಧ್ವನಿಯಾಗಿ ಆಯಾ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಸಾಂತ್ವನ ಕೇಂದ್ರವನ್ನು ಈ ಹಿಂದೆ ಸರ್ಕಾರ ಸ್ಥಾಪಿಸಿತ್ತು. NGO ಮೂಲಕ ನಡೆಯುತ್ತಿರುವ ಸಾಂತ್ವನ ಕೇಂದ್ರದಲ್ಲಿ ಆಪ್ತ ಸಮಾಲೋಚಕರು ಹಾಗೂ ಸಹಾಯಕರು ಕಾರ್ಯನಿರ್ವಹಿಸುತ್ತಾರೆ. ಆದರೆ ಕಾರ್ಕಳದ ಮಹಿಳಾ ಸಾಂತ್ವನ…
