ಜೈಲಿಗೆ ನಿಷೇದಿತ ವಸ್ತು ಎಸೆತ ಪ್ರಕರಣ : ಆರೋಪಿಗಳಿಗಾಗಿ ಹುಡುಕಾಟ
ಮಂಗಳೂರು :ಮಂಗಳೂರಿನ ಕಾರಾಗೃಹದೊಳಗೆ ರಸ್ತೆಯಿಂದ ನಿಷೇಧಿತ ವಸ್ತುಗಳಿರುವ ಪೊಟ್ಟಣ ಎಸೆದ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳು ಗಾಂಜಾ ಎಸೆದ ಕೃತ್ಯದ ವಿಡಿಯೋ ಲಭ್ಯವಾಗಿದ್ದರೂ ಕೂಡ ಅವರು ಬಂದಿದ್ದ ದ್ವಿಚಕ್ರ ವಾಹನದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಹಾಗಾಗಿ…
