ವಿಕಾಸ ಉದ್ಯೋಗ ಸೇತು ಸಮಾರೋಪ: ಉದ್ಯೋಗ ಮೇಳವು ಯುವಕರಲ್ಲಿ ಆತ್ಮವಿಶ್ವಾಸ, ಕನಸು ಹುಟ್ಟು ಹಾಕಿದೆ ಮಾತ್ರವಲ್ಲದೇ ಹೊಸ ಭರವಸೆ ಮೂಡಿಸಿದೆ: ಶಾಸಕ ಸುನಿಲ್ ಕುಮಾರ್
ಕಾರ್ಕಳ, ಜು.09: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಪಡೆಯುವುದು ಸವಾಲಿನ ಸಂಗತಿಯಾಗಿದೆ.ಯುವಕರಲ್ಲಿ ಉದ್ಯೋಗ ಮಾಡಬೇಕು ಎನ್ನುವ ತವಕ ಹಾಗೂ ವಿಶ್ವಾಸ ನಿರ್ಮಾಣವಾಗಬೇಕು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ವಿಕಾಸ ಸೇವಾ ಸಂಸ್ಥೆ…
