ಮಂಗಳೂರು: ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದ ರಮಾನಾಥ್ ರೈ ನಿವೃತ್ತಿ..!
ಮಂಗಳೂರು: ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಈ ಬಾರಿಯೂ ಮತ್ತೆ ಸೋಲು ಕಂಡ ಬಂಟ್ವಾಳದ ಮಾಜಿ ಶಾಸಕ ರಮಾನಾಥ್ ರೈ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಒಂಭತ್ತನೇ ಬಾರಿಯ ವಿಧಾನಸಭಾ ಚುನಾವಣೆ ಸ್ಪರ್ಧೆಯ ಸೋಲಿನ ಬೆನ್ನಲ್ಲೇ ರಮಾನಾಥ್ ರೈ ಈ…
