ಕಾರ್ಕಳದಲ್ಲಿ ಬಿಜೆಪಿ ವಿಜಯೋತ್ಸವ: ಕೇವಲ ಅಭಿವೃದ್ದಿ ಮಾಡಿದರೆ ಸಾಲದು ರಾಜಕಾರಣವನ್ನೂ ಮಾಡಬೇಕು ಎಂದು ಈ ಬಾರಿಯ ಚುನಾವಣೆ ಕಲಿಸಿಕೊಟ್ಟಿದೆ: ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್: ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ: ಶಾಸಕ ಸುನಿಲ್ ಕುಮಾರ್ ತೀವೃ ವಾಗ್ದಾಳಿ
ಕಾರ್ಕಳ: ಕಾಂಗ್ರೆಸ್ ಜತೆ ಸೇರಿಕೊಂಡು ಹಣಪಡೆದು ಬಿಜೆಪಿಯ ವಿರುದ್ಧ ಕಾರ್ಕಳದಲ್ಲಿ ಸ್ಪರ್ಧಿಸಿ ಸೋತಿರುವ ಪ್ರಮೋದ್ ಮುತಾಲಿಕ್ ಓರ್ವ ಡೀಲ್ ಮಾಸ್ಟರ್, ಹಣಕ್ಕಾಗಿ ಅವರು ಏನು ಬೇಕಾದರೂ ಮಾಡುವ ಮನಸ್ಥಿತಿಯುಳ್ಳವರು ಎಂದು ಕಾರ್ಕಳದ ಬಿಜೆಪಿ ನೂತನ ಶಾಸಕ ಸುನಿಲ್ ಕುಮಾರ್ ಮುತಾಲಿಕ್ ವಿರುದ್ಧ…
