Share this news

ಕಾರ್ಕಳ: ನಂದಿಕೂರು, ಕಾರ್ಕಳ, ಉಜಿರೆ, ಬೆಳ್ತಂಗಡಿ, ಚಾರ್ಮಾಡಿ ಮುಖಾಂತರ ಹಳೆ ಮೂಡಿಗೆರೆಗೆ ಸಂಪರ್ಕಿಸುವ ರೈಲ್ವೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಮಣಿಪಾಲ ರಜತಾದ್ರಿಯಲ್ಲಿ ಕಥೊಲಿಕ್ ಸಭಾ ಕಾರ್ಕಳ ವಲಯ ಕಾರ್ಯಕರ್ತರು ಉಡುಪಿ, ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಲಯ ಮಾಜಿ ಅಧ್ಯಕ್ಷರು ಹಾಗೂ ರೈಲ್ವೆ ಸಂಚಾಲಕರಾದ ಮೆಕ್ಸಿಮ್ ಡಿ’ಮೆಲ್ಲೊ, ಕೆಂದ್ರೀಯ ಉಪಾಧ್ಯಕ್ಷ ಸೊಲೊಮನ್ ಆಲ್ವಾರಿಸ್, ಘಟಕ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಡಿ’ಮೆಲ್ಲೊ, ಸಮಾಜ ಸೇವಕರಾದ ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *