ಕಾರ್ಕಳ, ಹೆಬ್ರಿಯಲ್ಲಿ ಹೃದಯಾಘಾತದಿಂದ ಇಬ್ಬರು ಸಾವು
ಕಾರ್ಕಳ,ಮೇ.21: ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಹೃದಯಾಘಾತದಿಂದ ವ್ಯಕ್ತಿಗಳಿಬ್ಬರು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಮಾಳ ನಿವಾಸಿ ಅಂತೋಣಿ(60) ಎಂಬವರು ಮದ್ಯಪಾನದ ಚಟ ಹೊಂದಿದ್ದು, ಕಳೆದ 5 ವರ್ಷಗಳಿಂದ ಚೌಕಿಯ ಬೈಜು ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನAತೆ ಮೇ.20 ರಂದು ಎಂದಿನAತೆ…
