ಪೋಡಿ ದುರಸ್ತಿಯಾಗದ ರೈತರಿಗೆ ನನ್ನ ಭೂಮಿ ಖಾತರಿ ವಿತರಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು :ಪೋಡಿ ದುರಸ್ತಿಯಾಗದೇ ಇರುವ ರೈತರಿಗೆ ರಾಜ್ಯ ರ‍್ಕಾರವು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ನನ್ನ ಭೂಮಿ ಎಂಬ ಖಾತರಿ ನೀಡಲಾಗುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರ‍್ಕಾರದಿಂದ ಭೂಮಿ ಮಂಜೂರಾಗಿ 50-60 ರ‍್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ, ಪೋಡಿ…
