Author: karavalinews

ಹೆಬ್ರಿ: ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಂಲಗ್ನತ್ವದ ವಿದ್ಯಾಸಂಸ್ಥೆಗಳಿಗೆ ಸಿದ್ಧಾಪುರ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲವರ್ಗ ಹುಡುಗಿಯರ…

ದೇಶ ಪ್ರೇಮದ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ : ಚಂದ್ರನಾಥ ಬಜಗೋಳಿ

ಕಾರ್ಕಳ: ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುವುದರ ಜೊತೆ ಜೊತೆಗೆ ಭಾರತೀಯ ಮೌಲ್ಯಗಳನ್ನು ವೃದ್ಧಿಸುವ ಅನೇಕ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ದೇಶ ಪ್ರೇಮದ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಆಗಿರುತ್ತದೆ ಎಂದು ಹಿರಿಯ ರಂಗಕರ್ಮಿ…

ಮೂಡಬಿದ್ರೆ :ಸ್ಫೂರ್ತಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ

ಮೂಡಬಿದ್ರೆ: ಮೂಡಬಿದ್ರಿಯ ಸ್ಫೂರ್ತಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆಯು ಗಣ್ಯರ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಹಳ ವಿಶೇಷವಾಗಿ ನಡೆಯಿತು. ಸರ್ವೋದಯ ಪ್ರೆಂಡ್ಸ್ ಬೆದ್ರ ಇದರ ಗೌರವಾಧ್ಯಕ್ಷ ರಂಜಿತ್ ಪೂಜಾರಿ ಬಾರ್ದಿಲ ದ್ವಜಾರೋಹಣವನ್ನು ನೆರವೇರಿಸಿದರು ಈ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:16.08.2023, ಮಂಗಳವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು,ಅಧಿಕ ಶ್ರಾವಣ ಮಾಸ ಕೃಷ್ಣಪಕ್ಷ, ನಕ್ಷತ್ರ:ಆಶ್ಲೇಷ, ರಾಹುಕಾಲ 12:35 ರಿಂದ 02:09 ಗುಳಿಕಕಾಲ-11:01 ರಿಂದ 12:35 ಸೂರ್ಯೋದಯ (ಉಡುಪಿ) 06:19 ಸೂರ್ಯಾಸ್ತ – 06:51 ದಿನ ವಿಶೇಷ: ಅಮವಾಸ್ಯೆ ರಾಶಿ ಭವಿಷ್ಯ:…

ಬೈಲೂರು: ಪಾನಮತ್ತ ಚಾಲಕನ ಕಾರು ಆವಾಂತರ: ತರಕಾರಿ ಅಂಗಡಿಗೆ ನುಗ್ಗಿದ ಕಾರು

ಕಾರ್ಕಳ:ಪಾನಮತ್ತ ಯುವಕನ ಆವಾಂತರದಿಂದ ಕಾರೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಮಲ್ಪೆಗೆ ಅತಿವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಲೂರಿನ‌ ತರಕಾರಿ ಅಂಗಡಿಗೆ ನುಗ್ಗಿದೆ. ಬೆಂಗಳೂರಿನಿಂದ 4…

ಪಾಲಡ್ಕ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ, ವನಮಹೋತ್ಸವ

ಮೂಡುಬಿದಿರೆ: ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ನಲ್ಲಿ ಇಂದು 77ನೇ ಸ್ವಾತಂತ್ರೋತ್ಸವದ ಅಂಗವಾಗಿ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಕೆ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ನಿವೃತ್ತ ಯೋಧ ಉದಯಭಾನು ಭಟ್ ಕಡಂದಲೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಪಂಚಾಯತ್ ನ ಸ್ವಚ್ಛ ಸಂಕೀರ್ಣ…

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ ರಾಜ ಸಭಾಂಗಣ ಉದ್ಘಾಟನೆ- ಭಾರತದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ: ಯದುವೀರ್ ಕೃಷ್ಣದತ್ತ ಒಡೆಯರ್

ಮೂಡುಬಿದಿರೆ: ನಾವು ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆ ಇರುವ ದೇಶ. ನಮ್ಮ ಇಡೀ ಸಮಾಜದಲ್ಲಿ ಯುವ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಆಧುನಿಕ ತಂತ್ರಜ್ಞಾನದ ಜೊತೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಅರಿತು ಮುನ್ನಡೆದರೆ ಎಲ್ಲಾ ಸ್ತರದಲ್ಲೂ ಭಾರತ ಶ್ರೀಮಂತ ದೇಶ ಆಗುವುದರಲ್ಲಿ…

 ಕಾರ್ಕಳದ ಬಜಗೋಳಿಯಲ್ಲಿ ಶಾಲಾ ಮಕ್ಕಳಿಂದಲೇ ಬಾರ್ ವಿರೋಧಿ ಹೋರಾಟ ! ಸ್ವಾತಂತ್ರö್ಯ ದಿನದಂದೇ ಬಾರ್ ವಿರುದ್ಧ ಧರಣಿಗೆ ಕುಳಿತ ಪುಟಾಣಿಗಳು! ಶಾಲಾಭಿವೃದ್ದಿ ಸಮಿತಿಯ ವಿರೋಧದ ನಡುವೆಯೇ ಬಾರ್ ತೆರೆಯಲು ಅನುಮತಿಸಿದ ಪಂಚಾಯತ್ ?

ಕಾರ್ಕಳ: ದೇಶದೆಲ್ಲೆಡೆ ಆಗಸ್ಟ್ 15ರಂದು ಶಾಲೆಯ ಪುಟಾಣಿಗಳು ಮುಂಜಾನೆಯಿAದಲೇ ಸ್ವಾಂತ್ರೊö್ಯÃತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರೆ, ಇಲ್ಲೊಂದು ಶಾಲೆಯಲ್ಲಿ ಬಾರ್ ಬೇಡ ಶಿಕ್ಷಣ ಬೇಕು, ಮಕ್ಕಳಿಗೆ ಶಿಕ್ಷಣ ಬೇಕು ಬಾರುಮನೆ ಬೇಡ ಎಂಬಿತ್ಯಾದಿ ಬರಹಗಳ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಧಿಕ್ಕಾರದ ಘೋಷಣೆ ಕೂಗಿ ಪುಟಾಣಿ ಮಕ್ಕಳು…

ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ಸ್ವಾತಂತ್ರ‍್ಯ ದಿನಾಚರಣೆ- ಹಿರಿಯರ ತ್ಯಾಗ ಬಲಿದಾನವನ್ನು ಸಾರ್ಥಕ ಪಡಿಸೋಣ- ಎಮ್ ಕೆ ವಿಜಯಕುಮಾರ್

ಕಾರ್ಕಳ: ನಮ್ಮ ದೇಶಕ್ಕೆ ಹಿರಿಯರ ನಿಃಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ‍್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನAತೆ ಕಾಪಾಡಿಕೊಳ್ಳಬೇಕು ಎಂದು ಕಾರ್ಕಳದ…

ದೇಶಕ್ಕೆ ಸ್ವಾತಂತ್ರ್ಯ ಬಳುವಳಿಯಿಂದ ಸಿಕ್ಕಿಲ್ಲ ಬದಲಾಗಿ ಚಳುವಳಿಯಿಂದ ದಕ್ಕಿದೆ: ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಶಾಸಕ ಸುನಿಲ್ ಕುಮಾರ್

ಕಾರ್ಕಳ: ಸ್ವಾತಂತ್ರ್ಯ ಬಳುವಳಿಯಿಂದ ಸಿಕ್ಕಿಲ್ಲ ಬದಲಾಗಿ ನೂರಾರು ವರ್ಷಗಳ ಕ್ರಾಂತಿಕಾರಿಗಳ ಚಳುವಳಿ ಬಲಿದಾನದ ಫಲವಾಗಿ ದೇಶವು ದಾಸ್ಯದಿಂದ ಬಂಧಮುಕ್ತವಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಮಂಜುನಾಥ ಪೈ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆದ 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಭಾ…