Year: 2026

ಕಾರ್ಕಳ: ಬೋಳಾಸ್ ಆಗ್ರೋ ಹಾಗೂ ವಿಕಾಸ ಸೇವಾ ಸಂಸ್ಥೆ ವತಿಯಿಂದ ಸಂಜೀವಿನಿ ಮಹಿಳೆಯರಿಗೆ ಹೊಲಿಗೆ ಯಂತ್ರ, ಚೆಂಡೆ ವಿತರಣೆ- ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬಿಯಾಗಬೇಕು: ಶಾಸಕ ವಿ. ಸುನಿಲ್ ಕುಮಾರ್

ಕಾರ್ಕಳ,ಮೇ.,17: ಸ್ವರ್ಣ ಕಾರ್ಕಳ ಕಲ್ಪನೆಯಡಿ ಪ್ರವಾಸೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಎಲ್ಲ ಆಯಾಮಗಳಲ್ಲಿ ಕ್ಷೇತ್ರದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯರು ಆರ್ಥಿಕವಾಗಿ ವೃದ್ಧಿಯಾಗಬೇಕು. ಕ್ಷೇತ್ರದ ಕೊನೆಯ ಮನೆಯೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದೇ ನಮ್ಮ ಆಶಯ ಎಂದು ಶಾಸಕ ವಿ. ಸುನಿಲ್…

ಕಾರ್ಕಳ: ಪ್ರತ್ಯೇಕ ಪ್ರಕರಣ- ಇಬ್ಬರು ಮದ್ಯವ್ಯಸನಿ ವ್ಯಕ್ತಿಗಳು ಮೃತ್ಯು

ಕಾರ್ಕಳ, ಮೇ.16: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನಲ್ಲಿ ಇಬ್ಬರು ಮದ್ಯವ್ಯಸನಿ ವ್ಯಕ್ತಿಗಳು ಮೃತಪಟ್ಟಿದ್ದಾರೆ.ಪಳ್ಳಿಯ ಉಮೇಶ್ ನಾಯ್ಕ್(59) ಹಾಗೂ ಕಲ್ಯಾ ಕುಂಟಾಡಿಯ ಶೇಖರ ಪೂಜಾರಿ (72) ಮೃತಪಟ್ಟವರು. ಪಳ್ಳಿ ಗ್ರಾಮದ ನೂಜಿಮನೆ ನಿವಾಸಿ ಉಮೇಶ ನಾಯ್ಕ ಅವರು ವಿಪರೀತ ಕುಡಿತದ ಚಟ…

ಬಜಗೋಳಿ: ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ- ಮಕ್ಕಳಿಗೆ ಸಂಸ್ಕಾರ ಸಿಕ್ಕಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಮಹಾವೀರ ಜೈನ್ ಬಜಗೋಳಿ

ಕಾರ್ಕಳ,ಮೇ.16: ಬಜಗೋಳಿ ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಇಂದು ಬಜಗೋಳಿಯ ಗಣಪತಿ ಸಭಾ ಭವನದಲ್ಲಿ ಉದ್ಘಾಟನೆಗೊಂಡಿತು. ಹರಿಶ್ಚಂದ್ರ ತೆಂಡೂಲ್ಕರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೂಪಾ.ಆರ್. ಶೆಟ್ಟಿ, ವಲಯದ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ,ಜನಜಾಗೃತಿ…

ಕಾರ್ಕಳ: ಟಯರ್ ಅಂಗಡಿ ಮ್ಯಾನೇಜರ್‌ನಿಂದ ಹಣ ದುರುಪಯೋಗ: ಪ್ರಶ್ನಿಸಿದ ಮಾಲೀಕನಿಗೆ ನಿಂದನೆ, ಜೀವ ಬೆದರಿಕೆ

ಕಾರ್ಕಳ,ಮೇ.16: ಕಾರ್ಕಳ ಜೋಡುರಸ್ತೆಯಲ್ಲಿರುವ ಟೈರ್ ಮಾರ್ಟ್ ಹೆಸರಿನ ಟಯರ್ ಅಂಗಡಿ ಮಾಲೀಕನಿಗೆ ಆತನ ಮ್ಯಾನೇಜರ್ ಹಣ ದುರುಪಯೋಗಪಡಿಸಿಕೊಂಡು ವಂಚನೆ ಎಸಗಿದ್ದು, ಅದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಪ್ರಕರಣ ಕಾರ್ಕಳದಲ್ಲಿ ನಡೆದಿದೆ. ಗರುವಾಯನಕೆರೆಯ ಅಪ್ಸರ್ ಪಿ.ಕೆ ಅವರು…

ಮಣಿಪಾಲ ಜ್ಞಾನಸುಧಾ : ನೈಜ ಆರ್ ಹೆಗ್ಡೆ ಭಾರತೀಯ ವಾಲಿಬಾಲ್ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆ

ಮಣಿಪಾಲ,ಮೇ.16: ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೈಜ ಆರ್ ಹೆಗ್ಡೆ ಇವರು ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಷನ್ ನಡೆಸುವ 18ರ ವಯೋಮಿತಿಯ ಬಾಲಕಿಯರ ವಿಭಾಗದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಭಾರತೀಯ ವಾಲಿಬಾಲ್ ತಂಡದ ಆಯ್ಕೆಯ ತರಬೇತಿ…

ಬೈಲೂರು: ಬೈಕಿಗೆ ಗೂಡ್ಸ್ ಢಿಕ್ಕಿಯಾಗಿ ಸವಾರರಿಬ್ಬರಿಗೆ ಗಾಯ

ಕಾರ್ಕಳ,ಮೇ.16: ಕಾರ್ಕಳ ತಾಲೂಕಿನ ಬೈಲ್ಲೂರು ಗ್ರಾಮದ ಪರಶುರಾಮ ಥೀಮ್ ಪಾರ್ಕ ಬಳಿ ಬೈಕಿಗೆ ಗೂಡ್ಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ದೀಕ್ಷಿತ್ ಎಂಬವರು ಬೈಕಿನಲ್ಲಿ ಸಂಜೀವ @ ಸುಭಾಷ್ ಪೂಜಾರಿ ಅವರೊಂದಿಗೆ ಮೇ.14 ರಂದು ಬೈಲೂರು ಕಡೆಯಿಂದ ಜಾರ್ಕಳ…

ಬಂಗಾಳ ಉಪಸಾಗರದ ವಾಯುಭಾರ ಕುಸಿತ: ಮುಂದಿನ 3-4 ದಿನ ರಾಜ್ಯಾದ್ಯಂತ ಭಾರೀ ಮಳೆ

ಬೆಂಗಳೂರು, ಮೇ 16: ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 3 ರಿಂದ 4 ದಿನಗಳ ಕಾಲ (ಮೇ 15 ರಿಂದ 18 ರವರೆಗೆ) ಕರ್ನಾಟಕದಾದ್ಯಂತ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು…

ಪ್ರಧಾನಿ ಮೋದಿ ಯುಎಇ ಪ್ರವಾಸ ಅಂತ್ಯ: ಇಂಧನ ಹಾಗೂ ರಕ್ಷಣಾ ವಲಯದಲ್ಲಿ ಮಹತ್ವದ ಒಪ್ಪಂದ: ಭಾರತದಲ್ಲಿ 41,000 ಕೋಟಿಗೂ ಅಧಿಕ ಹೂಡಿಕೆಗೆ ಯುಎಇ ಒಪ್ಪಿಗೆ

ಅಬುಧಾಬಿ,ಮೇ.16: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸವು ಪ್ರಮುಖ ಒಪ್ಪಂದಗಳೊAದಿಗೆ ಮುಕ್ತಾಯವಾಗಿದೆ. ತಮ್ಮ ಐದು ದೇಶಗಳ ಸರಣಿ ಪ್ರವಾಸದ ಮೊದಲ ಹಂತವಾಗಿ ಅಬುಧಾಬಿಗೆ ತಲುಪಿದ ಪ್ರಧಾನಿ ಮೋದಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ…

ಮಾಜಿ ಸಂಸದ-ಶಾಸಕರ ಪಿಂಚಣಿ ರದ್ದುಗೊಳಿಸಬೇಕು: ಸಾಮಾಜಿಕ ಕಾರ್ಯಕರ್ತ ನೇಮಿರಾಜ್ ರೈ

ಕಾರ್ಕಳ, ಮೇ.15: ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿಯಿಂದ ಇಂದಿನ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ, ಅಗತ್ಯ ವಸ್ತುಗಳ ದುಬಾರಿ, ಉದ್ಯೋಗದ ಅಭಾವ ಮತ್ತು ಆರ್ಥಿಕ…

ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವಿರೋಧ ಆಯ್ಕೆ

ಕಾರ್ಕಳ,ಮೇ.15 : ಕಾರ್ಕಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 15ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.…