JEE(B.Arch ) ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆಗೈದ ನಿಟ್ಟೆಯ ಅನುಷ್ ಅರುಣ್. ಕೆ
ಕಾರ್ಕಳ,ಮೇ.06: ಈ ಸಾಲಿನ ಜೆ.ಇ.ಇ (ಬಿ. ಆರ್ಕ್ ) ಪರೀಕ್ಷೆಯಲ್ಲಿ ಆಳ್ವಾಸ್ ಪಿ ಯು ಕಾಲೇಜಿನ ವಿದ್ಯಾರ್ಥಿ ಅನುಷ್ ಅರುಣ್ ಕೆ ಇವರು, ರಾಷ್ಟ್ರ ಮಟ್ಟದಲ್ಲಿ 443 ನೇ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ. JEE ಮೈನ್ ಬಿ.ಆರ್ಕ್ ಪರೀಕ್ಷೆಯು…
