ಅಜೆಕಾರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ : ಸಹಕಾರಿ ಸಂಸ್ಥೆಗಳು ಇಂದಿಗೂ ಗ್ರಾಮೀಣ ಭಾಗದ ಜನರ ವಿಶ್ವಾಸ ಉಳಿಸಿಕೊಂಡಿವೆ:ಅಜೆಕಾರು ಶಿವರಾಮ ಶೆಟ್ಟಿ
ಕಾರ್ಕಳ: ಅಜೆಕಾರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಅಜೆಕಾರು ಚರ್ಚ್ ಬಳಿಯ ಮುಖ್ಯರಸ್ತೆಯ ಶಾಲೋಮ್ ಪ್ರಗತಿ ಕಾಂಪ್ಲೆ ಕ್ಸ್‌ನಲ್ಲಿ ಜು. 14ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಜಯಕರ ಶೆಟ್ಟಿ…
