ಬಿಜೆಪಿಗೆ ಇರಿಸುಮುರಿಸು ತಂದ ಭಗ್ನಗೊಂಡ ಬೈಲೂರು ಪರಶುರಾಮ ಮೂರ್ತಿ:ಕಾರ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ
ಕಾರ್ಕಳ:ಈ ಬಾರಿಯ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣಾ ಕಣದಲ್ಲಿ ಒಂದು ಕಡೆ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿದ ಪ್ರಭಾವ ಹಾಗೂ ಇನ್ನೊಂದು ಕಡೆ ಕಾರ್ಕಳದ ಬೈಲೂರಿನ ಭಗ್ನಗೊಂಡ ಪರಶುರಾಮ ಮೂರ್ತಿಯ ಕಾರಣದಿಂದ…