Category: ಸ್ಥಳೀಯ ಸುದ್ದಿಗಳು

ಅಜೆಕಾರು:ವ್ಯಕ್ತಿ ಕೊಲೆ ಪ್ರಕರಣ: ಚಿನ್ನದಂಥ ಗಂಡ ಬಾಲಕೃಷ್ಣ ಪೂಜಾರಿಗೆ ವಿಷದ ಕೈತುತ್ತು ತಿನ್ನಿಸುತ್ತಲೇ ಕೊಂದ ಪರಮಪಾಪಿ ಪತ್ನಿ: ಮಕ್ಕಳ ಪಾಲಿಗೂ ವಿಲನ್ ಆದ ತಾಯಿ!

ಕಾರ್ಕಳ: ಅಜೆಕಾರಿನಲ್ಲಿ ಪ್ರಿಯಕರನ ಜತೆಸೇರಿ ಪತ್ನಿ ತನ್ನ ಗಂಡನನ್ನು ವಿಷವಿಕ್ಕಿ ಬಳಿಕ ಆತ ಚಿಕಿತ್ಸೆಯಿಂದ ಬದುಕಿದ ಬಳಿಕ ವಿಚಲಿತಳಾಗಿ ಗಂಡನನ್ನು ಕೊಂದೇಬಿಟ್ಟಿರುವ ಈ ಪ್ರಕರಣ ಇಡೀ ಹೆಣ್ಣು ಕುಲವೇ ತಲೆತಗ್ಗಿಸುವಂತಾಗಿದೆ. ಕೊಲೆ ಪ್ರಕರಣ ಆರೋಪಿಯಾದ ಪ್ರತಿಮಾಳ ಈ ಭಯಾನಕ ಕೃತ್ಯದ ರಹಸ್ಯಗಳು…

ಕಾರ್ಕಳ ಜೋಡುರಸ್ತೆಯ ದುರ್ಗಾ ಎಲೆಕ್ರ್ಟಾನಿಕ್ಸ್ & ಫರ್ನಿಚರ್ಸ್’ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಕೊಡುಗೆಗಳು: ಪ್ರತೀ ಖರೀದಿ ಮೇಲೆ ವಿಶೇಷ ರಿಯಾಯಿತಿ ಜತೆಗೆ ಗಿಫ್ಟ್ ಕೂಪನ್

ಕಾರ್ಕಳ: ಎಲೆಕ್ರ್ಟಾನಿಕ್ಸ್ , ಪೀಠೋಪಕರಣಗಳು ಹಾಗೂ ಗೃಹಯೋಪಯೋಗಿ ಉಪಕರಣಗಳ ಮಾರಾಟದಲ್ಲಿ ಖ್ಯಾತಿಗಳಿಸಿರುವ ಕಾರ್ಕಳ ಜೋಡುರಸ್ತೆಯಲ್ಲಿನ ಶ್ರೀದುರ್ಗಾ ಎಲೆಕ್ಟಾçನಿಕ್ಸ್ & ಫರ್ನಿರ‍್ಸ್ ನಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ದೀಪಾವಳಿಯ ಪ್ರಯುಕ್ತ ಪ್ರತೀ ಖರೀದಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ದೀಪಾವಳಿ ಹಬ್ಬದ ಪ್ರತೀ 5…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಹತ್ಯೆ ಪ್ರಕರಣ: ಹಣದ ದುರಾಸೆ, ಶೋಕಿ ಜೀವನಕ್ಕಾಗಿ ಚಿನ್ನದಂತಹ ಗಂಡನನ್ನೇ ಕೊಂದ ಕಿರಾತಕಿ ಮಾಡಿದ ಸಾಧನೆಯಾದರೂ ಏನು?

ಕಾರ್ಕಳ: ಅತಿಯಾದ ಸೊಶೀಯಲ್ ಮೀಡಿಯಾ ಬಳಕೆ, ಶೋಕಿ ಜೀವನಕ್ಕೆ ಮಾರುಹೋಗಿ ಶ್ರೀಮಂತಿಕೆಯ ಜೀವನದ ಕನಸು ಕಾಣುತ್ತಿದ್ದ ಪ್ರತಿಮಾ ತನ್ನ ಬೇಡಿಕೆಗಳನ್ನು ಈಡೇರಿಸುವ ಪ್ರಿಯಕರ ಸಿಕ್ಕೇಬಿಟ್ಟ ಎಂದಾಗ ತನ್ನ ಜತೆ ಸಪ್ತಪದಿ ತುಳಿದ ಗಂಡನನ್ನೇ ಚಟ್ಟಕ್ಕೆ ಹತ್ತಿಸಿದಳು, ಇತ್ತ ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ…

ಮಿಜಾರು: ಕೃಷಿ ಭೂಮಿಯಲ್ಲಿ ತ್ಯಾಜ್ಯ ಎಸೆದು ನೀರಿನ ಪೈಪ್ ಹಾಳುಗೆಡವಿ ಅಸಭ್ಯ ವರ್ತನೆ: DBL ಸಿಬ್ಬಂದಿ ಕಾರ್ಯವೈಖರಿಗೆ ಆಕ್ರೋಶ

ಕಾರ್ಕಳ : NH169 (ಮಂಗಳೂರಿನಿಂದ ಸಾಣೂರಿನವರೆಗೆ) ಕಾಮಗಾರಿ ನಿರ್ವಹಿಸುವ ವೇಳೆ DBL ಕಂಪನಿಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸ್ಥಳೀಯರು ಕಾಮಗಾರಿಯ ಲೋಪದೋಷಗಳ ಬಗ್ಗೆ ತಿಳಿಸಿದಾಗ ಅವರು ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸಾಣೂರಿನ ಬ್ರಿಜೇಶ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಅಲ್ಲದೆ ನನ್ನ…

ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವುದು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, Anupam Agarwal Ips ಈ ನಕಲಿ ಖಾತೆಯಿಂದ ಬರುವ ಫ್ರೆಂಡ್ಸ್ ಮನವಿ…

ಮಾಳ: ಪ್ರೌಢಾವಸ್ಥೆ,ಋತುಚಕ್ರ ಹಾಗೂ ಶುಚಿತ್ವದ ಕುರಿತು ಮಾಹಿತಿ ಕಾರ್ಯಗಾರ

ಕಾರ್ಕಳ: ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಪ್ರಾಥಮಿಕ ವಿಭಾಗದ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆ,ಋತುಚಕ್ರ ಹಾಗೂ ಶುಚಿತ್ವ ಕುರಿತಾದ ಮಾಹಿತಿಯನ್ನು ತಲಪಾಡಿ ಶ್ರೀ ಶಾರದಾ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ…

ಕಾರ್ಕಳ: ಮರದ ಮಿಲ್ಲಿನ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಸಾಮಗ್ರಿ ಕಳವು

ಕಾರ್ಕಳ: ಕಾರ್ಕಳದ ಮರದ ಮಿಲ್ ಒಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಅ.25 ರ ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿಯ ಪ್ರಕಾಶ್ ಎಂಬವರು 15.10.2023 ರಿಂದ 14.10.2028 ರ ವರೆಗೆ 5 ವರ್ಷದ ಅವಧಿಗೆ…

ಅಜೆಕಾರು: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ:ತಮಿಳುನಾಡಿನ ಮೂಲದ ಕಾರ್ಮಿಕ ದಾರುಣ ಸಾವು

ಕಾರ್ಕಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ವೇಗವಾಗಿ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಅಜೆಕಾರು ಸಮೀಪದ ಗುಡ್ಡೆಯಂಗಡಿ ಬಳಿಯ ಓಟೆಹಳ್ಳ ಸೇತುವೆಯ ಬಳಿ ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ…

ಅಜೆಕಾರು: ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೈದ ಪತ್ನಿ: ಬಂಧಿತ ಆರೋಪಿಗಳು 3 ದಿನ ಪೊಲೀಸ್ ಕಸ್ಟಡಿಗೆ

ಕಾರ್ಕಳ: ಪ್ರಿಯಕರನ ಜತೆ ಸೇರಿ ಪತ್ನಿಯೇ ತನ್ನ ಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣದ ಆರೋಪಿಗಳಾದ ಅಜೆಕಾರು ನಿವಾಸಿ ಪ್ರತಿಮಾ ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ದಿಲೀಪ್ ಹೆಗ್ಡೆಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಸ್ಥಳ ಮಹಜರು ನಡೆಸಿದ…

ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ”: ಎಸ್ ಎನ್ ಸೇತುರಾಮ್, ಪ್ರಕಾಶ್ ಬೆಳವಾಡಿ, ಪ್ರತಾಪ್ ಸಿಂಹ ರವರು ಭಾಗಿ

ಕಾರ್ಕಳ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ ‘ಅಕ್ಷರಯಾನ – ಬರವಣಿಗೆಯ ಮೆರವಣಿಗೆ’ ಕಾರ್ಯಕ್ರಮವು…