Breaking News

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಜು.03 ಕೊನೆಯ ದಿನ: ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾಡುಹೊಳೆ ಶ್ರೀ ಗುರುದತ್ತಾತ್ರೇಯ ಸೇವಾ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಅಭಿವೃದ್ಧಿ ಹರಿಕಾರ ಎನ್ನುವ ಸ್ವಯಂಘೋಷಿತ ಶಾಸಕರು ಈಗ ಸುಳ್ಳುಗಳ ಸಾಹುಕಾರ್ ಆಗಿದ್ದಾರೆ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ- ಮಕ್ಕಳು ಆರೋಗ್ಯವಾಗಿರಲು ಲಸಿಕೆ ಅತ್ಯಗತ್ಯ-ಪವನ್ ಕುಮಾರ್ ಶಿರ್ವ ರಂಗಾಯಣದ ಹೆಸರು ಬದಲಾದ ಮಾತ್ರಕ್ಕೆ ಸ್ವರೂಪ ಬದಲಾಗದು: ಕಾರ್ಕಳ ರಂಗಾಯಣ ನಿರ್ದೇಶಕ ವೆಂಕಟರಮಣ ಐತಾಳ್

ಏ. 5 ರಂದು ಕಾರ್ಕಳದಲ್ಲಿ 396ನೇ ಛತ್ರಪತಿ ಶಿವಾಜಿ ಜಯಂತಿ : ಮರಾಠಿ ಕ್ರೀಡಾ ಸಂಭ್ರಮ- 2026

ಕಾರ್ಕಳ,ಏ.01: ಕಾರ್ಕಳ -ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಇವರ ವತಿಯಿಂದ 396ನೇ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ- 2026, ತುಳಜಾ ಭವಾನಿ ಟ್ರೋಫಿ ಏಪ್ರಿಲ್ 5 ಭಾನುವಾರ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆಯಲಿದೆ. ಉಡುಪಿ-ದಕ್ಷಿಣ…

ಬೆಳ್ಮಣ್ : ಹಾವೇರಿ ಮೂಲದ ಕಾರ್ಮಿಕ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆ

ಕಾರ್ಕಳ, ಏ.1: : ಹಾವೇರಿ ಮೂಲದ ಕಾರ್ಮಿಕನೋರ್ವ ಬಾಡಿಗೆ ಮನೆಯ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಾವೇರಿ ಹಾನಗಲ್ ತಾಲೂಕಿನ ಕಲ್ಲಾಪುರ ಗ್ರಾಮದ ವೆಂಕಟೇಶ್ ಕೂರಗುಂದ (45ವ) ಮೃತಪಟ್ಟವರು. ಅವರು ಕಳೆದ 35 ವರ್ಷಗಳಿಂದ ಬೆಳ್ಮಣ್ ನ ಉದಯ ನಾಯ್ಕ್…

ಏ. 2,3,4 ರಂದು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳದಲ್ಲಿ ಮಕ್ಕಳ ವಿಶೇಷ ಶಿಬಿರ ಚಿಲಿಪಿಲಿ-2026

ಕಾರ್ಕಳ,ಮಾ.31: ಪ್ರಸ್ತುತ ದಿನಮಾನದಲ್ಲಿ ರಜಾ ಸಮಯವನ್ನು ಮಕ್ಕಳು ಕೇವಲ ಮೊಬೈಲ್ ಗೆ ದಾಸರಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಅಮೂಲ್ಯ ಬಾಲ್ಯದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಹೆತ್ತ ತಂದೆ ತಾಯಿಯರಿಗೆ ಮಕ್ಕಳ ಈ ವರ್ತನೆ ನುಂಗಲಾರದ, ಅರಗಿಸಿಕೊಳ್ಳಲಾಗದ…

ಕಾರ್ಕಳ: ಕಾರು ಬೈಕ್ ಡಿಕ್ಕಿ ಸವಾರರಿಬ್ಬರಿಗೆ ಗಾಯ

ಕಾರ್ಕಳ, ಮಾ.31: ಕಾರು ಮತ್ತು ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಕಸಬಾ ಗ್ರಾಮದ ಕಾಬೆಟ್ಟು ಕ್ರಾಸ್ ಬಳಿ ಸೋಮವಾರ ನಡೆದಿದೆ. ಮಿಯ್ಯಾರಿನ ಧನುಷ್ ಬಿ. ಅವರು ವರುಣ್ ಬಿ ಅವರೊಂದಿಗೆ ಬೈಕಿನಲ್ಲಿ ಪುಲ್ಕೇರಿ ಜಂಕ್ಷನ್ ಕಡೆಯಿಂದ ಬಂಡೀಮಠ…

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ: ಹಂತ ಹಂತವಾಗಿ ಫಲಿತಾಂಶ ಬಿಡುಗಡೆ

ಬೆಂಗಳೂರು, ಮಾ. 31: ರಾಜ್ಯಾದ್ಯಂತ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ 2026ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಫಲಿತಾಂಶವನ್ನು…

ಕಾರ್ಕಳ: ನವ ವಿವಾಹಿತನ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು: ಇಬ್ಬರಿಗೆ ಡೈವೋರ್ಸ್ ಕೊಟ್ಟು ಸುದೀಪ್ ರೈ ಜೊತೆ ನಾಲ್ಕನೇ ಮದುವೆ?: ಹಣಕ್ಕಾಗಿ ಬಲವಂತವಾಗಿ ಮದುವೆ ಮಾಡಿಕೊಂಡ ಸೌಮ್ಯ ಶೆಟ್ಟಿ : ಮೃತ ಸುದೀಪ್ ರೈ ಪೋಷಕರ ಆರೋಪ

ಕಾರ್ಕಳ, ಮಾ.30: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ದಾಮೋದರ ಶೆಟ್ಟಿ ಎಂಬವರ ಮಗ ನವವಿವಾಹಿತ ಸುದೀಪ್ ರೈ ವಿಷ ಸೇವಿಸಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ಕುರಿತು ಸ್ಪೋಟಕ ತಿರುವು ಸಿಕ್ಕಿದೆ. ಫೇಸ್‌ಬುಕ್ ಮೂಲಕ ಕಾರ್ಕಳದ ಬಂಗ್ಲೆಗುಡ್ಡೆಯ ಕಜೆ ನಿವಾಸಿ…

ಕಾಡುಹೊಳೆ: ಜನಪ್ರಿಯ ರೈಸ್ ಮಿಲ್ ಕಾರ್ಮಿಕ ನಾಪತ್ತೆ

ಕಾರ್ಕಳ, ಮಾ.30: ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರಿಯ ರೈಸ್ ಮಿಲ್ ಕಾರ್ಮಿಕ ಶಿವಮೊಗ್ಗ ಮೂಲದ ಹನುಮಂತಪ್ಪ ( 50ವ) ಎಂಬವರು ನಾಪತ್ತೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಮನವಳ್ಳಿ ಗ್ರಾಮದ ಹನುಮಂತಪ್ಪ ಮತ್ತು ಅವರ ಮಗ ದರ್ಶನ್ ಕಾಡುಹೊಳೆಯ…

ಏ. 29ರಿಂದ ಮೇ.1 ರವರೆಗೆ ಅಜೆಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ, ಮಾ.29: ಅಜೆಕಾರು ಕುಂದಬೆಟ್ಟು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣ ಮಹೋತ್ಸವವು ಎಪ್ರಿಲ್ 29 ರಿಂದ ಮೇ.1ರವರೆಗೆ ನಡೆಯಲಿದ್ದು, ಅದರ ಶ್ರೀಮುಖ ಪತ್ರಿಕೆಯನ್ನು ಕಾರ್ಕಳದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ…

ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಮುದ್ರಾಡಿ ಆಯ್ಕೆ

ಹೆಬ್ರಿ ,ಮಾ.30: ಪತ್ರಿಕಾ ವರದಿಗಾರ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಬಾಲಚಂದ್ರ ಮುದ್ರಾಡಿ ಇವರು ಅಲಯನ್ಸ್ ಕ್ಲಬ್ ಹೆಬ್ರಿ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕ್ಲಬ್ ನ ಅಧ್ಯಕ್ಷರಾದ ಕಬ್ಬಿನಾಲೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಮಾ.28 ರಂದು…

ಕಾರ್ಕಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನೆಲ್ಯಾಡಿಯ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು: ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಪೋಷಕರು

ಕಾರ್ಕಳ, ಮಾ.29: ವಿವಾಹಿತ ಯವಕನೋರ್ವ ಕಾರ್ಕಳದ ತನ್ನ ಪತ್ನಿ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ.ಕ. ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸುದೀಪ್ ರೈ (31) ಅವರು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರದಂದು…